Tuesday, 21 February 2017


ನೀ 






ಪ್ರೀತಿ ಎಂಬ ಮುಖ ಪುಟದಲ್ಲಿ
ನಿನ್ನ ಹೆಸರು ಬರೆದಾಗಿದೆ ನನ್ನಲ್ಲಿ
ಮಾತಿರದ ಮೌನವಾದ ಈ ಪ್ರೇಮದಲ್ಲಿ
ಕಳೆದು ಹೋದೆ ನಾನು ನಿನ್ನಲ್ಲಿ


ಕಾಯುತಿರುವೆ ಮೌನದಲ್ಲಿ
ಕೇಳಿಸದೇ ನಿನ್ನ ಎದೆಯಲ್ಲಿ  ?

ಸಾಗರದ ಅಲೆಯಂತೆ ಮರಳಿ
ಬಂದು ಕೂರು ಪಕ್ಕದಲ್ಲಿ ....
ಈ ನನ್ನ ಎದೆಯಾಳದಲ್ಲಿ .......

ಬಚ್ಚಿಡುವೆ ಕಣ್ಣರೆಪ್ಪೆಯಲ್ಲಿ
ಕಾಪಾಡುವೆ ಮೌನದಲ್ಲಿ ......



                                                                                          -     ಇಂತಿ ,
                                                                                                 ಸಿಂಚನ








No comments:

Post a Comment